hydraulic press
ನಾಮವಾಚಕ

ಹೈಡ್ರಾಲಿಕ್‍ ಪ್ರೆಸ್‍; ದ್ರವೀಯ ಒತ್ತುಗ; ಅಗಲ ಕಿರಿದಾಗಿರುವ ನಾಳದಲ್ಲಿನ ದ್ರವದ ಮೇಲೆ ಪ್ರಯೋಗಿಸಿದ ಕಡಿಮೆ ಒತ್ತಡವನ್ನು ವಿಶಾಲವಾದ ನಾಳಕ್ಕೆ ವರ್ಗಾಯಿಸುವ ಮೂಲಕ ಅಧಿಕಗೊಳಿಸುವ ಒಂದು ಯಂತ್ರ.